
ನಮ್ಮ ಕನ್ನಡ ನರ್ಸರಿಯು ಬಾಲ್ಯದ ಕಲಿಕೆಗೆ ಪೋಷಣೆ, ಭಾಷಾ-ಸಮೃದ್ಧ ವಾತಾವರಣದಲ್ಲಿ ಅಡಿಪಾಯ ಹಾಕುತ್ತದೆ. ನಾವು ಆಟ ಆಧಾರಿತ ಮತ್ತು ಚಟುವಟಿಕೆ-ಆಧಾರಿತ ವಿಧಾನಗಳ ಮೂಲಕ ಭಾವನಾತ್ಮಕ, ಸಾಮಾಜಿಕ ಮತ್ತು ಅರಿವಿನ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುತ್ತೇವೆ.
The Nursery section serves as a child’s first step into the world of formal education, providing a warm, safe and engaging environment. Focused on early childhood development, it helps young learners build essential social, emotional, and motor skills through play-based learning and structured activities. Caring teachers gently guide children as they explore, discover and grow, laying a strong foundation for a lifelong love of learning.
"ಎಲ್ಲರಿಗೂ ನಮಸ್ಕಾರ,
ಶತಮಾನೋತ್ಸವ ದ ಕಡೆಗೆ ಹೆಜ್ಜೆ ಹಾಕುತ್ತಿರುವ ಸಂಸ್ಥೆ ನಮ್ಮ ಹೆಮ್ಮೆಯ ಮಹಿಳಾ ಮಂಡಳಿ ವಿದ್ಯಾ ಸಂಸ್ಥೆ.
ಈ ಶಾಲೆಯ ನರ್ಸರಿ ವಿಭಾಗದಲ್ಲಿ ಪ್ಲೇಹೋಂ, ಪ್ರೀಕೆ.ಜಿ, ಎಲ್.ಕೆ.ಜಿ, ಮತ್ತು ಯು.ಕೆ.ಜಿ ಯಲ್ಲಿ ಓದುತ್ತಿರುವ ಪುಟಾಣಿ ಮಕ್ಕಳಿಗೆ ಉತ್ತಮ ದರ್ಜೆಯ ವಿದ್ಯಾಭ್ಯಾಸದ ಜೊತೆಗೆ , ಒಳ್ಳೆಯ ಸಂಸ್ಕೃತಿಯನ್ನು ಹೇಳಿಕೊಡಲಾಗುತ್ತಿದೆ.
ಇಂತಹ ಶಾಲೆಗೆ ನಿಮ್ಮ ಮಕ್ಕಳ ಜೊತೆಗೆ ನಿಮ್ಮ ಸುತ್ತಮುತ್ತಲಿನ ಮಕ್ಕಳನ್ನು ಕರೆ ತಂದು ನಮ್ಮ ಜೊತೆ ಕೈ ಜೋಡಿಸಿ.
ಧನ್ಯವಾದಗಳು!"
- Smt. Pushpa K. V.
We use cookies to analyze website traffic and optimize your website experience. By accepting our use of cookies, your data will be aggregated with all other user data.